Advertisement

ತೂಕ ಕಡಿಮೆ ಮಾಡಲು ಈ ಒಂದು ಡ್ರಿಂಕ್ಸನ್ನು ಕುಡಿರಿ... ! How to loss weight very quickly without exercise!!

ತೂಕ ಕಡಿಮೆ ಮಾಡಲು ಈ ಒಂದು ಡ್ರಿಂಕ್ಸನ್ನು ಕುಡಿರಿ... ! How to loss weight very quickly without exercise!! Hi
Today M sharing how to loss weight without any exercise!!


Only 3 ingredients!!
Lemon
Ginger
Mint leaves

ದೇಹದ ತೂಕ ಇಳಿಸಿಕೊಂಡು ಫಿಟ್ ಆಗಿರುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕನಸಾಗಿರುವುದು ಮತ್ತು ದೇಹದ ಹೆಚ್ಚುವರಿ ತೂಕ ಇಳಿಸಲು ಪ್ರತಿಯೊಬ್ಬರು ತಮ್ಮದೇ ಆಗಿರುವಂತಹ ವಿಧಾನ ಬಳಸುವರು. ಅದಾಗ್ಯೂ, ತೂಕ ಇಳಿಸಲು ಹಿಂದೆ ಕೆಲವೊಂದು ಸಮಯ ನಿಗದಿ ಮಾಡಲಾಗುತ್ತಿತ್ತು. ಇದರಿಂದಾಗಿ ತೂಕ ಇಳಿಸಲು ಕೆಲವೊಂದು ಸಲಹೆಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತಿತ್ತು. ನಿಮ್ಮಲ್ಲಿ ತುಂಬಾ ಕಡಿಮೆ ಸಮಯವಿದ್ದರೆ ಈ ಒಂದು ಡ್ರಿಂಕ್ಸ್ ನ್ನು ಕುಡಿಯಿರಿ... ಅತೀ ಕಡಿಮೆ ಕರ್ಚಿನಲ್ಲಿ...
Warning

Do not drinks more than 1 glass
Avoid breast feeding mothers




Disclaimer:
I am sharing my own experience.. if u have skin allergy immediately avoid any weight loss drinks etc. If u Astha patient do not drink without consulting doctor.


#how to loss weight Kannada
#weight loss tips Kannada
#weigh loss journey
#ತೂಕ ಕಡಿಮೆ
#ಆರೋಗ್ಯ

how to loss weight kannada,ತೂಕ ಕಡಿಮೆ,weight loss,without excersise,celery drinks,weight loss tips,weight loss journey,fat loss,fat,tummy,ಬೊಜ್ಜು,ತೂಕ ಇಳಿಕೆ,yo yo tv,kannada,weight loss drinks,morning,how,to,loss,fatback fat,fitness,my fitness,health,ಆರೋಗ್ಯ,

Post a Comment

0 Comments