
ಕಂಬಳ ಕ್ರೀಡೆಯಲ್ಲಿ ವಿಶ್ವದಾದ್ಯಂತ ಗಮನಸೆಳೆದ ಶ್ರೀನಿವಾಸ್ ಗೌಡ ಕಂಬಳವನ್ನು ಬಿಟ್ಟು ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಓಡಲ್ಲ ಎಂದಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಕಿರನ್ ರಿಜಿಜು ಅವರು ಕರೆ ನೀಡಿದ್ದು ಖುಷಿಯ ವಿಚಾರ. ಆದರೆ ನಾನು ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಸಾಧ್ಯವಾಗಲ್ಲ. ಯಾಕಂದ್ರೆ ಕಂಬಳದಲ್ಲಿ ಇನ್ನೂ ಸಾಧನೆ ಮಾಡಬೇಕು ಅಂದುಕೊಂಡಿದ್ದೇನೆ ಎಂದಿದ್ದಾರೆ. ಇನ್ನು ಈ ಬಗ್ಗೆ ನಮ್ಮ ಪ್ರತಿನಿಧಿ ಪ್ರಥ್ವಿರಾಜ್ ಶ್ರೀನಿವಾಸಗೌಡ ಜೊತೆ ನಡೆಸಿರೋ ಮಾತುಕತೆ ಇಲ್ಲಿದೆ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#Kambala #UsainBolt #BuffaloRace #SrinivasaGowda
0 Comments