#bharatimanur
#learnlikeachild1
#sslcpassingpackage
This video explains the concepts to solve the following problems easily.
In Fig. 5.15, two circular flower beds
have been shown on two sides of a square lawn
ABCD of side 56 m. If the centre of each circular
flower bed is the point of intersection O of the
diagonals of the square lawn, find the sum of the
areas of the lawn and the flower beds.
ಚಿತ್ರ 5.15ರಲ್ಲಿ ತೋರಿಸಿರುವಂತೆ, ಬಾಹುವಿನ ಉದ್ದ 56 m ಇರುವ
ABCD ಚೌಕಾಕಾರದ ಹುಲ್ಲು ಹಾಸಿನ ಎರಡು ಅಂಚುಗಳಲ್ಲಿ ಎರಡು ವೃತ್ತಾಕಾರದ
ಹೂ ಹಾಸುಗಳಿವೆ. ವೃತ್ತಾಕಾರದ ಹೂ ಹಾಸಿನ ಕೇಂದ್ರವು ಚೌಕಾಕಾರದ ಹುಲ್ಲು
ಹಾಸಿನ ಕರ್ಣಗಳು ಛೇದಿಸುವ ಬಿಂದು O ಆದರೆ ಹೂ ಹಾಸು ಹಾಗೂ ಹುಲ್ಲು
ಹಾಸುಗಳ ಒಟ್ಟು ವಿಸ್ತೀರ್ಣಗಳನ್ನು ಕಂಡುಹಿಡಿಯಿರಿ
0 Comments